top of page
02 (2).jpg

ನಮಸ್ಕಾರ

ಹೆಮ್ಮೆಯ ಕನ್ನಡಿಗ
ಮಾಜಿ ಶಾಸಕರು.. ದೇವನಹಳ್ಳಿ ವಿಧಾನ ಸಭಾ ಕ್ಷೇತ್ರ
ಜನರ ಸೇವೆಯೇ ಮೊದಲ ಗುರಿ

  • Facebook
  • Instagram
  • Youtube
  • X
  • LinkedIn

ನನ್ನ ಕಥೆ

ರೈತ ಕುಟುಂಬದಿಂದ ರಾಜಕೀಯದ ಉನ್ನತ ಸ್ಥಾನಕ್ಕೆ: ಶ್ರೀ ನಿಸರ್ಗ ನಾರಾಯಣಸ್ವಾಮಿ ಅವರ ಪ್ರೇರಣಾದಾಯಕ ಪಯಣ

ತಂದೆ : ಶ್ರೀ ನಾರಾಯಣಪ್ಪ ತಾಯಿ: ಶ್ರೀಮತಿ ಲಕ್ಷಮ್ಮ

ಬಾಲ್ಯ ಮತ್ತು ಹಿನ್ನೆಲೆ:  ಲಕ್ಕೂಂಡಹಳ್ಳಿ ಗ್ರಾಮದಲ್ಲಿ ರೈತ ಕುಟುಂಬದಲ್ಲಿ ಜನನ. ವಿ.ಎಸ್.ಎಸ್.ಎನ್ ಸೊಸೈಟಿಯಲ್ಲಿ ಗುತ್ತಿಗೆ ನೌಕರರಾಗಿ ವೃತ್ತಿ ಆರಂಭ. ಅತ್ಯುತ್ತಮ ಮಾರಾಟ ಪ್ರತಿನಿಧಿಯಾಗಿ ಪುರಸ್ಕಾರ. ವ್ಯಾಪಾರ ಮತ್ತು ಉದ್ಯಮ ಸ್ವಂತ ಉದ್ದಿಮೆ ಸ್ಥಾಪಿಸಿ ದಿನಸಿ ಅಂಗಡಿ, ಅಕ್ಕಿ ಮಂಡಿ, ಬೂಸಾ ಹೋಲ್‌ಸೇಲ್ ಮಾರಾಟದಲ್ಲಿ ಯಶಸ್ಸು. ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಬಡಾವಣೆಗಳ ನಿರ್ಮಾಣ. 2013-2014ನೇ ಸಾಲಿನ ಅತ್ಯುತ್ತಮ ಡೆವಲಪರ್ ಪ್ರಶಸ್ತಿ ಪುರಸ್ಕೃತರು.

ಸಾಮಾಜಿಕ ಸೇವೆ: ನೂರಾರು ದೇವಾಲಯಗಳ ಜೀರ್ಣೋದ್ಧಾರಕ್ಕೆ ಸಹಾಯ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು. ಸಮಾಜಮುಖಿ ಕೆಲಸಗಳಲ್ಲಿ ಸಕ್ರಿಯ ಭಾಗಿ.

ರಾಜಕೀಯ ಜೀವನ: 2018 ರಲ್ಲಿ ಜನತಾ ದಳ (ಜಾತ್ಯತೀತ) ಪಕ್ಷದಿಂದ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮತ್ತು ಎಸ್,ಟಿ,ಆರ್,ಆರ್ ನಂತಹ ಪ್ರಸಿದ್ಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರಾಗಿ ನೇಮಕ.

2018 ರ ಚುನಾವಣಾ ಫಲಿತಾಂಶ: ನಿಸರ್ಗ ನಾರಾಯಣಸ್ವಾಮಿ 86,966 ಮತಗಳೊಂದಿಗೆ ವಿಜಯಿ. ಕಾಂಗ್ರೆಸ್‌ನ ವೆಂಕಟಸ್ವಾಮಿ 17010 ಮತಗಳ ಅಂತರದಿಂದ ಸೋಲು. ಬಿಜೆಪಿಯ ಕೆ ನಾಗೇಶ್ ಪರಾಜಯ.

bottom of page